logo

ಓಂ ಶ್ರೀ ಗುರುಬಸವಲಿಂಗಾಯ ನಮಃ ॥ ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಸುಕ್ಷೇತ್ರ ಅಡಹಳ್ಳಟ್ಟಿ ಶ್ರೀ ಬಸವೇಶ್ವರ ಜಾತ್ರೆ ವಿಜೃಂಭಣೆಯಿಂದ ಅದ್ದೂರ

ಓಂ ಶ್ರೀ ಗುರುಬಸವಲಿಂಗಾಯ ನಮಃ ॥

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಸುಕ್ಷೇತ್ರ ಅಡಹಳ್ಳಟ್ಟಿ ಶ್ರೀ ಬಸವೇಶ್ವರ ಜಾತ್ರೆ ವಿಜೃಂಭಣೆಯಿಂದ ಅದ್ದೂರಿಯಾಗಿ ಜರಗಲಿದೆ

ಬಸವೇಶ್ವರ ಜಾತ್ರೆ
ಆಧ್ಯಾತ್ಮಿಕ ಯಾತ್ರೆ ತಾಲೂಕಾ ಮಟ್ಟದ ವಚನ ಸ್ಪರ್ಧೆ ಮತ್ತು ರಸಪ್ರಶ್ನೆ ಕಾರ್ಯಕ್ರಮ ಅದ್ದೂರಿಯಿಂದ ಜರಗಲಿದೆ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಕ್ಷೇತ್ರ ಅಡಹಳ್ಳಟ್ಟಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬಸವ ಜಯಂತಿ ನಿಮಿತ್ಯವಾಗಿ
ಶ್ರೀ ಬಸವಶ್ರೀ ಸೇವಾ ಸಂಘ (ರಿ) ಮತ್ತು ರಾಷ್ಟ್ರೀಯ ಬಸವ ದಳ ಇವರ ಸಂಯುಕ್ತ ಆಶ್ರಯದಲ್ಲಿ ಇದೇ ಶ್ರೀ ಶಕೆ 1946 ಕ್ರೋಧಿನಾಮ
ದಿನಾಂಕ 10/05/2024 ರಿಂದ ಮಂಗಳವಾರ ದಿನಾಂಕ 14/05/2024 ರವರೆಗೆ
ವಿವಿಧ ಸಾಂಸ್ಕೃತಿಕ ಮತ್ತು ಅಧ್ಯಾತ್ಮೀಕ ಕಾರ್ಯಕ್ರಮಗಳು ಜರುಗುವವು

ಬಸವ ಜಯಂತಿಯ ನಿಮಿತ್ಯವಾಗಿ 29/04/2024 ರಿಂದ 10/05/2024 ರವರೆಗೆ ಶ್ರೀ ಮಹಾದೇವ ಮಹಾರಾಜರು, ಭೂ ಕೈಲಾಸ ಮಂದಿರ ನಂದಗಾಂದ ಇವರಿಂದ ಆಧ್ಯಾತ್ಮಿಕ ಪ್ರವಚನ
ದಿನಾಂಕ 10/05/2024 ರಂದು ರಾತ್ರಿ 6 ಗಂಟೆಗೆ ಶ್ರೀ ಬಸವೇಶ್ವರ ಪಟಸ್ಥಲ ಧ್ವಜಾರೋಹಣ ಮತ್ತು ಊರಿನ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಭಾವಚಿತ್ರ ಭವ್ಯ ಮೆರವಣಿಗೆ ಜರುಗುವುದು.

ಶನಿವಾರ ದಿನಾಂಕ 11/05/2024 ರಂದು ಮುಂಜಾನೆ 10 ಗಂಟೆಗೆ ವಚನ ಸ್ಪರ್ಧೆ ರವಿವಾರ 12/05/2024 ರಂದು ಮುಂಜಾನೆ 10 ಗಂಟೆಗೆ ರಸಪ್ರಶ್ನೆ ಕಾರ್ಯಕ್ರಮ.

ದಿವ್ಯ ಸಾನಿಧ್ಯ : ಮ.ನಿ.ಪ್ರ. ಸಿದ್ಧರಾಮೇಶ್ವರ ಮಹಾಸ್ವಾಮಿಗಳು, ವಿರಕ್ತಮಠ, ಹಲ್ಯಾಳ.
ಸನ್ನಿಧಾನ : ಶರಣ ಶ್ರೀ ಮಲ್ಲಪ್ಪ ಚ. ಕೇರಿ, ಪ್ರವಚನಕಾರರು.
ವಿಶೇಷ ಆಹ್ವಾನೀತರು : ಶರಣೆ ಶ್ರೀಮತಿ ಭುವನೇಶ್ವರಿ ಹಿರೇಮಠ, ಪಿಡಿಓ ಅಡಹಳ್ಳಿ, ಅಧ್ಯಕ್ಷತೆ : ಶ್ರೀ ಈರಪ್ಪ ಸ, ನಾಯಿಕ, ಉಪಾಧ್ಯಕ್ಷರು ಶ್ರೀ ಬ.ಶ್ರೀ. ಸಂಘ ಅಡಹಳ್ಳಟ್ಟಿ
ಮುಖ್ಯ ಅತಿಥಿಗಳು : ಶ್ರೀ ಬಸವಂತ ಸೋ. ಗುಡ್ಡಾಪೂರ, ಅಧ್ಯಕ್ಷರು, ಗ್ರಾ.ಪಂ. ಅಡಹಳ್ಳಿ, ಶ್ರೀ ಘಟವಾಳಪ್ಪ ಗುಡ್ಡಾಪೂರ, ಸದಸ್ಯರು, ಗ್ರಾ.ಪಂ. ಅಡಹಳ್ಳಿ, ಶ್ರೀ ಈರಗೌಡ ಪಾಟೀಲ, ಸದಸ್ಯರು, ಗ್ರಾ.ಪಂ, ಅಡಹಳ್ಳಿ, ಶ್ರೀ ವಿಜಯ ಕಲಮಡಿ, ಸದಸ್ಯರು, ಗ್ರಾಪಂ, ಅಡಹಳ್ಳಿ, ಶ್ರೀ ಲಚ್ಚಪ್ಪ ಮೋ. ಪತ್ತಾರ, ಸದಸ್ಯರು, ಗ್ರಾಪಂ, ಅಡಹಳ್ಳಿ, ಶ್ರೀ ಭೀಮಪ್ಪ ಕೇರಿ, ಸದಸ್ಯರು, ಗ್ರಾ.ಪಂ. ಅಡಹಳ್ಳಿ, ಶ್ರೀಮತಿ ಭಾರತಿ ನಿಂ ಮಠಪತಿ, ಸದಸ್ಯರು, ಗ್ರಾ.ಪಂ. ಅಡಹಳ್ಳಿ, ಶ್ರೀಮತಿ ದೊಡವ್ವ ರಾ. ಹೊನವಾಡ, ಸದಸ್ಯರು, ಗ್ರಾ.ಪಂ. ಅಡಹಳ್ಳಿ, ಶ್ರೀಮತಿ ಚಂಪ ವಿ. ಬೆಳಗಲಿ, ಸದಸ್ಯರು, ಗ್ರಾಪಂ, ಅಡಹಳ್ಳಿ, ಶ್ರೀಮತಿ ಅಂಬಪ್ಪ ಹ ಹೊನವಾಡ, ಸದಸ್ಯರು, ಗ್ರಾ.ಪಂ, ಅಡಹಳ್ಳಿ,
ನಿರೂಪಣೆ : ಶ್ರೀ ಸಿದ್ರಾಮಯ್ಯ ಮತಪತಿ, ಕೆ.ಎಸ್.ಆರ್.ಟಿ.ಸಿ.
ಪ್ರಾರ್ಥನೆ : ಸ.ಹಿ.ಪ್ರಾಥಮಿಕ ಶಾಲೆ, ಹಿಪ್ಪರಗಿ ತೋಟ,
ಅಡಹಳ್ಳಟ್ಟಿ,

ವಚನ ಸ್ಪರ್ಧೆಯ ಬಹುಮಾನ ವಿತಾಕಾರರು
ಒಂದರಿಂದ ನಾಲ್ಕನೇ ತರಗತಿಯವರೆಗೆ ಮಾತ್ರ ಪ್ರಥಮ ಬಹುಮಾನ 701
ಶ್ರೀ ಮಲ್ಲಿಕಾರ್ಜುನ್ ಸ ಮಠಪತಿ ದ್ವಿತೀಯ ಬಹುಮಾನ 555 ಶ್ರೀ ಸೋಮನಿಂಗ್ ಮಠಪತಿ ತೃತೀಯ ಬಹುಮಾನ ಶ್ರೀ ಶಿವಯೋಗಿ ಹಿರೇಮಠ

ಐದರಿಂದ ಏಳನೇ ತರಗತಿ ಅವರಿಗೆ ಮಾತ್ರ
ಪ್ರಥಮ ಬಹುಮಾನ ಶ್ರೀ ಮಹಾಂತೇಶ ಸ್ ಗುಡ್ಡಾಪುರ್ 2501 ದ್ವಿತೀಯ ಬಹುಮಾನ ಶ್ರೀ ಸಂಗಪ್ಪ ಸವದಿ 2001
ತೃತೀಯ ಬಹುಮಾನ ಶ್ರೀ ಸಂಗನ ಬಸವ ಸಂಘ 1501

ಎಂಟರಿಂದ 10ನೇ ತರಗತಿ ಅವರಿಗೆ ಮಾತ್ರ ಪ್ರಥಮ ಬಹುಮಾನ ಶ್ರೀ ಅವಿನಾಶ್ ಹಿಪ್ಪರಗಿ 3001
ದ್ವಿತೀಯ ಬಹುಮಾನ ಶ್ರೀ ಕೇದಾರಿ ವಳಸಂಗ 2501
ತೃತೀಯ ಬಹುಮಾನ ಶ್ರೀ ಮಹಾಂತೇಶ ಸಿಂದೂರ್ 2001

ದಿವ್ಯ ಸಾನಿಧ್ಯ : ಮ.ನಿ.ಪ್ರ ಸಿದ್ದರಾಮೇಶ್ವರ ಮಹಾಸ್ವಾಮಿಗಳು, ವಿರಕ್ತಮಠ, ಹಲ್ಯಾಳ, ಸನ್ನಿಧಾನ : ಪ.ಪೂ. ಮರುಳಸಿದ್ದ ಮಹಾಸ್ವಾಮಿಗಳು, ಶೆಟ್ಟರ ಮಠ , ಅಥಣಿ, ವಿಶೇಷ ಸನ್ಮಾನೀತರು : ಶ್ರೀ ಶ್ರೀಶೈಲ ಸಿಂ. ಹೊನವಾಡ, ನಾಯಿಕ ಸುಬೇದಾರ, ಶ್ರೀ ಕಲ್ಮಶ ಮ, ಶಿರಗಿರಿ, ಹವಾಲ್ದಾರ
ಅಧ್ಯಕ್ಷತೆ : ಶ್ರೀ ಸವಾಶಿವ ಪ ಗುಡ್ಡಾಪೂರ, ಸದಸ್ಯರು ಬ.ಶ್ರೀ ಸೇವಾ ಸಂಘ, ಅಡಹಳ್ಳಟ್ಟಿ, ಮುಖ್ಯ ಅತಿಥಿಗಳು : ಶ್ರೀ ಘಟವಾಳಪ್ಪ ಸಿ. ಗುಡ್ಡಾಪೂರ, ಅಧ್ಯಕ್ಷರು, ಪಿಕೆಪಿಎಸ್. ಶ್ರೀ ಸದಾಶಿವ ಬ. ಸವದಿ, ಸದಸ್ಯರು, ಪಿಕೆಪಿಎಸ್. ಶ್ರೀ ಈರಪ್ಪ ಭೂ. ಖೋತ, ಸದಸ್ಯರು, ಪಿಕೆಪಿಎಸ್. ಶ್ರೀ ಶಂಭುಲಿಂಗ ಮ. ಕೇರಿ, ಸದಸ್ಯರು, ಪಿಕೆಪಿಎಸ್. ಶ್ರೀ ಗುರಪ್ಪ ತಾಂವತಿ, ಸದಸ್ಯರು, ಪಿಕೆಪಿಎಸ್. ಶ್ರೀ ಅಪ್ಪಾಸಾಬ ಸಿಂಧೂರ, ಸದಸ್ಯರು, ಪಿಕೆಪಿಎಸ್. ಶ್ರೀ ಪ್ರಶಾಂತ ಮಿರ್ಜಿ, ಸದಸ್ಯರು, ಪಿಕೆಪಿಎಸ್. ಶ್ರೀಮತಿ ಕಾಶೀಬಾಯಿ ಮತ, ಸದಸ್ಯರು, ಪಿಕೆಪಿಎಸ್.
ಶ್ರೀಮತಿ ರಾಜಶ್ರೀ ಶಿರಗಿರಿ, ಸದಸ್ಯರು, ಪಿಕೆಪಿಎಸ್. ನಿರೂಪಣೆ : ಶಿಕ್ಷಕರ ಬಳಗ ಅಡಹಳ್ಳಟ್ಟಿ
ಪ್ರಾರ್ಥನೆ : ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ, ಮಕ್ಕಳಿಂದ

ರಸಪ್ರಶ್ನೆ ಸ್ಪರ್ಧೆಯ ಬಹುಮಾನ ವಿತರಕರು
ಪ್ರಥಮ ಬಹುಮಾನ ಶ್ರೀ ರುದ್ರಪ್ಪ ಮಂಡಿಗೇರಿ 1501 KSRTC ದ್ವಿತೀಯ ಬಹುಮಾನ ಶ್ರೀ ಮಲ್ಲಪ್ಪ ಶೀಗುಣಸಿ KSRTC 1001 ತೃತೀಯ ಬಹುಮಾನ ಶ್ರೀ ಬಾಬು ಖೋತ 751 KSRTC
ಪ್ರೌಢ ವಿಭಾಗ
ಪ್ರಥಮ ಬಹುಮಾನ 2001
ಶ್ರೀ ಸಿದ್ದಮಲ್ಲಖೋತ CRC
ದ್ವಿತೀಯ ಬಹುಮಾನ ಶ್ರೀ ಕಲ್ಮೇಶ್ ಕಲಮಡಿ ಸಮರ್ಥ್ ಟೈಲರ್ 1501
ತೃತಿಯ ಬಹುಮಾನ ಶ್ರೀ ಮಹಾದೇವ ಶೀಗುಣಸಿ 1001 ಶಿಕ್ಷಕರು
ಸೋಮವಾರ 15/05/2024 ರಸಮಂಜರಿ ಕಾರ್ಯಕ್ರಮ
ಖ್ಯಾತ ಗಾಯಕಿ ಸವಿತಾ ಹಾಸ್ಯ ಕಲಾವಿದ ಮೀಮಿಕ್ರಿ ರಾಜಕಾರಣ ಶ್ರೀ ಮಾಂತೇಶ್ ಹಡಪದ್ ಹಾಸ್ಯ ಕಲಾವಿದ ಗುರು ಪಾಟೀಲ್ ಮಹನ್ಯ ಪಾಟೀಲ್ ಮೌರ್ಯ ಎಸ್
ದಿವ್ಯ ಸಾನಿಧ್ಯ : ಮ.ನಿ.ಪ್ರ. ಸಿದ್ದರಾಮೇಶ್ವರ ಮಹಾಸ್ವಾಮಿಗಳು, ವಿರಕ್ತಮಠ, ಹಲ್ಯಾಳ, ಉದ್ಘಾಟಕರು : ಶ್ರೀ ಚಿದಾನಂದ ಲ ಸವದಿ, ಕಾಂಗ್ರೇಸ್ ಯುವ ಮುಖಂಡರು.
ಶ್ರೀ ಶಿವು ಗುಡ್ಡಾಪೂರ, ಕಾಂಗ್ರೇಸ್ ಯುವ ಮುಖಂಡರು. ಸಸಿಗೆ ನೀರು ಹಾಕುವವರು : ಶ್ರೀ ಕಲ್ಲೇಶ ಗಂ. ಕಲಮಡಿ, ತಲಾಟ
ಶ್ರೀ ಲಕ್ಷಣ ಆ. ಹೊನವಾಡ ಇಂಜಿನಿಯರ ಶ್ರೀ ಬಸವರಾಜ
ಸ. ಸಿಂಧೂರ, ಪೋಲಿಸ ಶ್ರೀ ನಿಂಗಯ್ಯ ಶ್ರೀ ಮಠಪತಿ, ಶ್ರೀ ಬ.ಸ.ಸಂಸ್ಥೆ ಅಧ್ಯಕ್ಷರು
ಫೋಟೋ ಪೂಜೆ :
ಶ್ರೀ ಮಲ್ಲಯ್ಯ ತಿ. ಮಠಪತಿ, ವೈದ್ಯರು.
ಶ್ರೀ ಶಿವಪುತ್ರಯ್ಯ ಗು. ಮಠಪತಿ, ವೈದ್ಯರು.
ಅಧ್ಯಕ್ಷರು : ಶ್ರೀ ಎ. ಎಮ್. ಚಿಕ್ಕಟ್ಟಿ, ಶ್ರೀ ಬಸದತ್ರಿ ಸೇ. ಸಂಘ ಅಧ್ಯಕ್ಷರು
ಸನ್ಮಾನಿತರು : ಶ್ರೀ ಬಸವೇಶ್ವರ ಜಾತ್ರಾ ಕಮೀಟಿ,
ಮುಖ್ಯ ಅತಿಥಿಗಳು : ಭಾರತೀಯ ಸೈನಿಕ ಇಲಾಖೆ, ಫೋಲಿಸ ಇಲಾಖೆ, ಶ್ರೀ ಕುಮಾರ ಬ, ಕಲಮಡಿ, ಇಂಜಿನಿಯನ ಶ್ರೀ ಸುರೇಶ ಈ. ಖೋತ, ಟೈಲ್ಸ್ ಮೇಸ್ತ್ರಿ ಶ್ರೀ ಶಂಭುಲಿಂಗ ಕೇರಿ, ಪಿಕೆಪಿಎಸ್‌ ಸದಸ್ಯರು ಶ್ರೀ ಮಲ್ಲಿಕಾರ್ಜುನ ಮು. ಮಠಪತಿ, ಆರ್ಮಿ
ದಾನಿಗಳು
ಶ್ರೀ ಶಿವು ಗುಡ್ಡಾಪುರ 10,000 ಶ್ರೀ ಬಸವರಾಜ್ ಸಿಂಧನೂರು 10,000 ಶ್ರೀ ಲಕ್ಷ್ಮಣ್ ಹೊನವಾಡ 10000 ಕಲ್ಮೇಶ್ ಕನಮಡಿ 10000 ಶ್ರೀ ಪೊಲೀಸ್ ಆರಕ್ಷಕರ ಸಂಘ 10000 ಶ್ರೀ ನಿಂಗಯ್ಯ ಮಠಪತಿ 5000 ಶ್ರೀ ಮಲ್ಲಯ್ಯ ಮಠಪತಿ, 5,000 ಶ್ರೀ ಶಿವಪುತ್ರಯ್ಯ ಮಠಪತಿ 5,000 ಭಾರತೀಯ ಸೈನಿಕ ಇಲಾಖೆ 5000 ಶ್ರೀ ಕುಮಾರ್ ಕಲಮಡಿ 5,000 ಶ್ರೀ ಶಂಭು ಕೆರಿ 2500 ಶ್ರೀವಿಜಯ ಖೋತ 2500 ಶ್ರೀ ಗುರುನಾಥ್ ಇಂಗಳಿ 2500
ಶ್ರೀ ಮಹಾದೇವಿ ದೊಡ್ಡವಾಡ 2500 ಶ್ರೀ ಗಂಗಪ್ಪ ಐನಾಪುರ್ 2500 ಶ್ರೀ ಸುರೇಶ್ ಖೋತ 2500 ಶ್ರೀ ಶ್ರೀಶೈಲ ಸಿಂಧನೂರು 2500 ಶ್ರೀ ಹನುಮಂತ್ ಕೆಡೇ ವನ್ನವರ 2500 ಶ್ರೀ ಮುತ್ತಪ್ಪ ಸಿಂಧನೂರ್ 2500
ಶ್ರೀ ಹುಚ್ಚಪ್ಪ ತಾಂವಶಿ 2500
ಶ್ರೀ ಭೀಮಪ್ಪ ಸಿಂಧನೂರ್ 2500 ಶ್ರೀ ರವಿ ಶಿರಿಗೇರಿ 2500
ಶ್ರೀ ಬಸವರಾಜ್ ಹಿಪ್ಪರಗಿ 2500 ಶ್ರೀ ಅಕ್ಷಯ್ ಕೇರಿ 2500
ಶ್ರೀ ಕಲ್ಮೇಶ್ ಬ ದಡವಾಡ 2500 ಶ್ರೀ ಈರಪ್ಪ ನಾಯಕ್ 2500 ಶ್ರೀ ಮಹೇಶ್ ದಡವಾಡ 2500 ದಿ.12/05/2024 ಮಧ್ಯಾಹ್ನ 12 ಗಂಟೆಗೆ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವ-ಗ್ರಾಮ ಮಟ್ಟದಲ್ಲಿ ಪ್ರಥಮ, ದ್ವಿತೀಯತೃತೀಯ ಬಂದವರಿಗೆ ಪ್ರಶಸ್ತಿ ಮತ್ತು ಬಹುಮಾನ

ಕಳೆದ ಬಸವ ಜಯಂತಿಯಿಂದಹೊಸದಾಗಿ ಸರಕಾರಿ ನೌಕರಿ ಪಡೆದವರಿಗೆ ಮತ್ತು ನಿವೃತ್ತಿ ಪಡೆದವರಿಗೆ (ಸ್ವಗ್ರಾಮ) ಸನ್ಮಾನ
:ಮಹೇಶ್ ಮ್ ಶರ್ಮಾ
ಮಾಧ್ಯಮ ಹಾಗೂ ಪತ್ರಿಕಾ
ವಿಸ್ಮಯ ವಾಣಿ ಕನ್ನಡ ದಿನಪತ್ರಿಕೆ ರಾಜಮಟ್ಟ ರಾಜ್ಯ ವಿಶೇಷ ಮುಖ್ಯ ವರದಿಗಾರರು
ಅಂಬೇಡ್ಕರ ಬುದ್ಧ ಬಸವ ಅಖಿಲ ಭಾರತ ಮಾಧ್ಯಮ ಬೆಳಗಾವಿ ಜಿಲ್ಲಾ ಅಧ್ಯಕ್ಷರು
ಶ್ರೀ ದಾನಮ್ಮ ದೇವಿ ಎಂಟರ್ಪ್ರೈಸಸ್ ಹೊಲಿಗೆ ಮಿಷನ್ ರಿಪೇರಿ ಅಥಣಿ ತಾಲೂಕಿನ ಜನತೆಗೆ ಶ್ರೀ ಬಸವೇಶ್ವರ ಸುಕ್ಷೇತ್ರ ಬಸವೇಶ್ವರ ಗ್ರಾಮಸ್ಥರಿಗೆ ಸದಾಕಾಲ ಉನ್ನತ ಹುದ್ದೆ ಉನ್ನತ ಮಠಕ್ಕೆ ದೊಡ್ಡ ಹೆಮ್ಮರವಾಗಿ ಬೆಳೆಯಲಿ ಭಗವಂತ ಆರೋಗ್ಯ ಐಶ್ವರ್ಯ ಫೋಟೋ ಕಾಪಾಡಲಿ ಸದಾ ಕಾಲ ಬಸವೇಶ್ವರ ಅನುಗ್ರಹ ಇರಲಿ ಬಸವೇಶ್ವರ ಎಸ್ಎ ಕಷ್ಟ ಬಂದ್ರೆ ಎದುರಿಸುವ ಶಕ್ತಿ ಆ ಭಗವಾನ್ ಬಸವೇಶ್ವರ ಕೊಡಲಿ ಗಳ ಅನುಗ್ರಹ ಸದಾ ಕಾಲ ಸಿಗಲಿ ಉನ್ನತ ಉದ್ಯೋಗ ಉನ್ನತ ಮಟ್ಟಕ್ಕೆ ದೊಡ್ಡ ದೊಡ್ಡ ಹೆಮ್ಮೆರವಾಗಿ ಹೊರಹೊಮ್ಮಲಿ ಇವರ ಇಟ್ಟ ಗುರಿ ಇವರ ಇಟ್ಟ ಕನಸು ತಲುಪಲಿ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಇನ್ನು ಹೆಚ್ಚು ಹೆಚ್ಚು ಸನ್ಮಾನಗಳಾಗಲಿ ಇನ್ನು ಉನ್ನತ ಹುದ್ದೆಗೆ ಹೋಗಲು ಉನ್ನತ ಮಟ್ಟಕ್ಕೆ ಹೋಗಲು ಎನ್ನುವುದೇ ನಮ್ಮೆಲ್ಲರ ಆಸೆ ಇವರ ಕಂಡ ಕನಸು ಮತ್ತು ಎಲ್ಲಾ ಆಸೆಗಳು ಈಡೇರಲಿಓಂ ಶ್ರೀ ಗುರುಬಸವಲಿಂಗಾಯ ನಮಃ ॥

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಸುಕ್ಷೇತ್ರ ಅಡಹಳ್ಳಟ್ಟಿ ಶ್ರೀ ಬಸವೇಶ್ವರ ಜಾತ್ರೆ ವಿಜೃಂಭಣೆಯಿಂದ ಅದ್ದೂರಿಯಾಗಿ ಜರಗಲಿದೆ

ಬಸವೇಶ್ವರ ಜಾತ್ರೆ
ಆಧ್ಯಾತ್ಮಿಕ ಯಾತ್ರೆ ತಾಲೂಕಾ ಮಟ್ಟದ ವಚನ ಸ್ಪರ್ಧೆ ಮತ್ತು ರಸಪ್ರಶ್ನೆ ಕಾರ್ಯಕ್ರಮ ಅದ್ದೂರಿಯಿಂದ ಜರಗಲಿದೆ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಕ್ಷೇತ್ರ ಅಡಹಳ್ಳಟ್ಟಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬಸವ ಜಯಂತಿ ನಿಮಿತ್ಯವಾಗಿ
ಶ್ರೀ ಬಸವಶ್ರೀ ಸೇವಾ ಸಂಘ (ರಿ) ಮತ್ತು ರಾಷ್ಟ್ರೀಯ ಬಸವ ದಳ ಇವರ ಸಂಯುಕ್ತ ಆಶ್ರಯದಲ್ಲಿ ಇದೇ ಶ್ರೀ ಶಕೆ 1946 ಕ್ರೋಧಿನಾಮ
ದಿನಾಂಕ 10/05/2024 ರಿಂದ ಮಂಗಳವಾರ ದಿನಾಂಕ 14/05/2024 ರವರೆಗೆ
ವಿವಿಧ ಸಾಂಸ್ಕೃತಿಕ ಮತ್ತು ಅಧ್ಯಾತ್ಮೀಕ ಕಾರ್ಯಕ್ರಮಗಳು ಜರುಗುವವು

ಬಸವ ಜಯಂತಿಯ ನಿಮಿತ್ಯವಾಗಿ 29/04/2024 ರಿಂದ 10/05/2024 ರವರೆಗೆ ಶ್ರೀ ಮಹಾದೇವ ಮಹಾರಾಜರು, ಭೂ ಕೈಲಾಸ ಮಂದಿರ ನಂದಗಾಂದ ಇವರಿಂದ ಆಧ್ಯಾತ್ಮಿಕ ಪ್ರವಚನ
ದಿನಾಂಕ 10/05/2024 ರಂದು ರಾತ್ರಿ 6 ಗಂಟೆಗೆ ಶ್ರೀ ಬಸವೇಶ್ವರ ಪಟಸ್ಥಲ ಧ್ವಜಾರೋಹಣ ಮತ್ತು ಊರಿನ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಭಾವಚಿತ್ರ ಭವ್ಯ ಮೆರವಣಿಗೆ ಜರುಗುವುದು.

ಶನಿವಾರ ದಿನಾಂಕ 11/05/2024 ರಂದು ಮುಂಜಾನೆ 10 ಗಂಟೆಗೆ ವಚನ ಸ್ಪರ್ಧೆ ರವಿವಾರ 12/05/2024 ರಂದು ಮುಂಜಾನೆ 10 ಗಂಟೆಗೆ ರಸಪ್ರಶ್ನೆ ಕಾರ್ಯಕ್ರಮ.

ದಿವ್ಯ ಸಾನಿಧ್ಯ : ಮ.ನಿ.ಪ್ರ. ಸಿದ್ಧರಾಮೇಶ್ವರ ಮಹಾಸ್ವಾಮಿಗಳು, ವಿರಕ್ತಮಠ, ಹಲ್ಯಾಳ.
ಸನ್ನಿಧಾನ : ಶರಣ ಶ್ರೀ ಮಲ್ಲಪ್ಪ ಚ. ಕೇರಿ, ಪ್ರವಚನಕಾರರು.
ವಿಶೇಷ ಆಹ್ವಾನೀತರು : ಶರಣೆ ಶ್ರೀಮತಿ ಭುವನೇಶ್ವರಿ ಹಿರೇಮಠ, ಪಿಡಿಓ ಅಡಹಳ್ಳಿ, ಅಧ್ಯಕ್ಷತೆ : ಶ್ರೀ ಈರಪ್ಪ ಸ, ನಾಯಿಕ, ಉಪಾಧ್ಯಕ್ಷರು ಶ್ರೀ ಬ.ಶ್ರೀ. ಸಂಘ ಅಡಹಳ್ಳಟ್ಟಿ
ಮುಖ್ಯ ಅತಿಥಿಗಳು : ಶ್ರೀ ಬಸವಂತ ಸೋ. ಗುಡ್ಡಾಪೂರ, ಅಧ್ಯಕ್ಷರು, ಗ್ರಾ.ಪಂ. ಅಡಹಳ್ಳಿ, ಶ್ರೀ ಘಟವಾಳಪ್ಪ ಗುಡ್ಡಾಪೂರ, ಸದಸ್ಯರು, ಗ್ರಾ.ಪಂ. ಅಡಹಳ್ಳಿ, ಶ್ರೀ ಈರಗೌಡ ಪಾಟೀಲ, ಸದಸ್ಯರು, ಗ್ರಾ.ಪಂ, ಅಡಹಳ್ಳಿ, ಶ್ರೀ ವಿಜಯ ಕಲಮಡಿ, ಸದಸ್ಯರು, ಗ್ರಾಪಂ, ಅಡಹಳ್ಳಿ, ಶ್ರೀ ಲಚ್ಚಪ್ಪ ಮೋ. ಪತ್ತಾರ, ಸದಸ್ಯರು, ಗ್ರಾಪಂ, ಅಡಹಳ್ಳಿ, ಶ್ರೀ ಭೀಮಪ್ಪ ಕೇರಿ, ಸದಸ್ಯರು, ಗ್ರಾ.ಪಂ. ಅಡಹಳ್ಳಿ, ಶ್ರೀಮತಿ ಭಾರತಿ ನಿಂ ಮಠಪತಿ, ಸದಸ್ಯರು, ಗ್ರಾ.ಪಂ. ಅಡಹಳ್ಳಿ, ಶ್ರೀಮತಿ ದೊಡವ್ವ ರಾ. ಹೊನವಾಡ, ಸದಸ್ಯರು, ಗ್ರಾ.ಪಂ. ಅಡಹಳ್ಳಿ, ಶ್ರೀಮತಿ ಚಂಪ ವಿ. ಬೆಳಗಲಿ, ಸದಸ್ಯರು, ಗ್ರಾಪಂ, ಅಡಹಳ್ಳಿ, ಶ್ರೀಮತಿ ಅಂಬಪ್ಪ ಹ ಹೊನವಾಡ, ಸದಸ್ಯರು, ಗ್ರಾ.ಪಂ, ಅಡಹಳ್ಳಿ,
ನಿರೂಪಣೆ : ಶ್ರೀ ಸಿದ್ರಾಮಯ್ಯ ಮತಪತಿ, ಕೆ.ಎಸ್.ಆರ್.ಟಿ.ಸಿ.
ಪ್ರಾರ್ಥನೆ : ಸ.ಹಿ.ಪ್ರಾಥಮಿಕ ಶಾಲೆ, ಹಿಪ್ಪರಗಿ ತೋಟ,
ಅಡಹಳ್ಳಟ್ಟಿ,

ವಚನ ಸ್ಪರ್ಧೆಯ ಬಹುಮಾನ ವಿತಾಕಾರರು
ಒಂದರಿಂದ ನಾಲ್ಕನೇ ತರಗತಿಯವರೆಗೆ ಮಾತ್ರ ಪ್ರಥಮ ಬಹುಮಾನ 701
ಶ್ರೀ ಮಲ್ಲಿಕಾರ್ಜುನ್ ಸ ಮಠಪತಿ ದ್ವಿತೀಯ ಬಹುಮಾನ 555 ಶ್ರೀ ಸೋಮನಿಂಗ್ ಮಠಪತಿ ತೃತೀಯ ಬಹುಮಾನ ಶ್ರೀ ಶಿವಯೋಗಿ ಹಿರೇಮಠ

ಐದರಿಂದ ಏಳನೇ ತರಗತಿ ಅವರಿಗೆ ಮಾತ್ರ
ಪ್ರಥಮ ಬಹುಮಾನ ಶ್ರೀ ಮಹಾಂತೇಶ ಸ್ ಗುಡ್ಡಾಪುರ್ 2501 ದ್ವಿತೀಯ ಬಹುಮಾನ ಶ್ರೀ ಸಂಗಪ್ಪ ಸವದಿ 2001
ತೃತೀಯ ಬಹುಮಾನ ಶ್ರೀ ಸಂಗನ ಬಸವ ಸಂಘ 1501

ಎಂಟರಿಂದ 10ನೇ ತರಗತಿ ಅವರಿಗೆ ಮಾತ್ರ ಪ್ರಥಮ ಬಹುಮಾನ ಶ್ರೀ ಅವಿನಾಶ್ ಹಿಪ್ಪರಗಿ 3001
ದ್ವಿತೀಯ ಬಹುಮಾನ ಶ್ರೀ ಕೇದಾರಿ ವಳಸಂಗ 2501
ತೃತೀಯ ಬಹುಮಾನ ಶ್ರೀ ಮಹಾಂತೇಶ ಸಿಂದೂರ್ 2001

ದಿವ್ಯ ಸಾನಿಧ್ಯ : ಮ.ನಿ.ಪ್ರ ಸಿದ್ದರಾಮೇಶ್ವರ ಮಹಾಸ್ವಾಮಿಗಳು, ವಿರಕ್ತಮಠ, ಹಲ್ಯಾಳ, ಸನ್ನಿಧಾನ : ಪ.ಪೂ. ಮರುಳಸಿದ್ದ ಮಹಾಸ್ವಾಮಿಗಳು, ಶೆಟ್ಟರ ಮಠ , ಅಥಣಿ, ವಿಶೇಷ ಸನ್ಮಾನೀತರು : ಶ್ರೀ ಶ್ರೀಶೈಲ ಸಿಂ. ಹೊನವಾಡ, ನಾಯಿಕ ಸುಬೇದಾರ, ಶ್ರೀ ಕಲ್ಮಶ ಮ, ಶಿರಗಿರಿ, ಹವಾಲ್ದಾರ
ಅಧ್ಯಕ್ಷತೆ : ಶ್ರೀ ಸವಾಶಿವ ಪ ಗುಡ್ಡಾಪೂರ, ಸದಸ್ಯರು ಬ.ಶ್ರೀ ಸೇವಾ ಸಂಘ, ಅಡಹಳ್ಳಟ್ಟಿ, ಮುಖ್ಯ ಅತಿಥಿಗಳು : ಶ್ರೀ ಘಟವಾಳಪ್ಪ ಸಿ. ಗುಡ್ಡಾಪೂರ, ಅಧ್ಯಕ್ಷರು, ಪಿಕೆಪಿಎಸ್. ಶ್ರೀ ಸದಾಶಿವ ಬ. ಸವದಿ, ಸದಸ್ಯರು, ಪಿಕೆಪಿಎಸ್. ಶ್ರೀ ಈರಪ್ಪ ಭೂ. ಖೋತ, ಸದಸ್ಯರು, ಪಿಕೆಪಿಎಸ್. ಶ್ರೀ ಶಂಭುಲಿಂಗ ಮ. ಕೇರಿ, ಸದಸ್ಯರು, ಪಿಕೆಪಿಎಸ್. ಶ್ರೀ ಗುರಪ್ಪ ತಾಂವತಿ, ಸದಸ್ಯರು, ಪಿಕೆಪಿಎಸ್. ಶ್ರೀ ಅಪ್ಪಾಸಾಬ ಸಿಂಧೂರ, ಸದಸ್ಯರು, ಪಿಕೆಪಿಎಸ್. ಶ್ರೀ ಪ್ರಶಾಂತ ಮಿರ್ಜಿ, ಸದಸ್ಯರು, ಪಿಕೆಪಿಎಸ್. ಶ್ರೀಮತಿ ಕಾಶೀಬಾಯಿ ಮತ, ಸದಸ್ಯರು, ಪಿಕೆಪಿಎಸ್.
ಶ್ರೀಮತಿ ರಾಜಶ್ರೀ ಶಿರಗಿರಿ, ಸದಸ್ಯರು, ಪಿಕೆಪಿಎಸ್. ನಿರೂಪಣೆ : ಶಿಕ್ಷಕರ ಬಳಗ ಅಡಹಳ್ಳಟ್ಟಿ
ಪ್ರಾರ್ಥನೆ : ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ, ಮಕ್ಕಳಿಂದ

ರಸಪ್ರಶ್ನೆ ಸ್ಪರ್ಧೆಯ ಬಹುಮಾನ ವಿತರಕರು
ಪ್ರಥಮ ಬಹುಮಾನ ಶ್ರೀ ರುದ್ರಪ್ಪ ಮಂಡಿಗೇರಿ 1501 KSRTC ದ್ವಿತೀಯ ಬಹುಮಾನ ಶ್ರೀ ಮಲ್ಲಪ್ಪ ಶೀಗುಣಸಿ KSRTC 1001 ತೃತೀಯ ಬಹುಮಾನ ಶ್ರೀ ಬಾಬು ಖೋತ 751 KSRTC
ಪ್ರೌಢ ವಿಭಾಗ
ಪ್ರಥಮ ಬಹುಮಾನ 2001
ಶ್ರೀ ಸಿದ್ದಮಲ್ಲಖೋತ CRC
ದ್ವಿತೀಯ ಬಹುಮಾನ ಶ್ರೀ ಕಲ್ಮೇಶ್ ಕಲಮಡಿ ಸಮರ್ಥ್ ಟೈಲರ್ 1501
ತೃತಿಯ ಬಹುಮಾನ ಶ್ರೀ ಮಹಾದೇವ ಶೀಗುಣಸಿ 1001 ಶಿಕ್ಷಕರು
ಸೋಮವಾರ 15/05/2024 ರಸಮಂಜರಿ ಕಾರ್ಯಕ್ರಮ
ಖ್ಯಾತ ಗಾಯಕಿ ಸವಿತಾ ಹಾಸ್ಯ ಕಲಾವಿದ ಮೀಮಿಕ್ರಿ ರಾಜಕಾರಣ ಶ್ರೀ ಮಾಂತೇಶ್ ಹಡಪದ್ ಹಾಸ್ಯ ಕಲಾವಿದ ಗುರು ಪಾಟೀಲ್ ಮಹನ್ಯ ಪಾಟೀಲ್ ಮೌರ್ಯ ಎಸ್
ದಿವ್ಯ ಸಾನಿಧ್ಯ : ಮ.ನಿ.ಪ್ರ. ಸಿದ್ದರಾಮೇಶ್ವರ ಮಹಾಸ್ವಾಮಿಗಳು, ವಿರಕ್ತಮಠ, ಹಲ್ಯಾಳ, ಉದ್ಘಾಟಕರು : ಶ್ರೀ ಚಿದಾನಂದ ಲ ಸವದಿ, ಕಾಂಗ್ರೇಸ್ ಯುವ ಮುಖಂಡರು.
ಶ್ರೀ ಶಿವು ಗುಡ್ಡಾಪೂರ, ಕಾಂಗ್ರೇಸ್ ಯುವ ಮುಖಂಡರು. ಸಸಿಗೆ ನೀರು ಹಾಕುವವರು : ಶ್ರೀ ಕಲ್ಲೇಶ ಗಂ. ಕಲಮಡಿ, ತಲಾಟ
ಶ್ರೀ ಲಕ್ಷಣ ಆ. ಹೊನವಾಡ ಇಂಜಿನಿಯರ ಶ್ರೀ ಬಸವರಾಜ
ಸ. ಸಿಂಧೂರ, ಪೋಲಿಸ ಶ್ರೀ ನಿಂಗಯ್ಯ ಶ್ರೀ ಮಠಪತಿ, ಶ್ರೀ ಬ.ಸ.ಸಂಸ್ಥೆ ಅಧ್ಯಕ್ಷರು
ಫೋಟೋ ಪೂಜೆ :
ಶ್ರೀ ಮಲ್ಲಯ್ಯ ತಿ. ಮಠಪತಿ, ವೈದ್ಯರು.
ಶ್ರೀ ಶಿವಪುತ್ರಯ್ಯ ಗು. ಮಠಪತಿ, ವೈದ್ಯರು.
ಅಧ್ಯಕ್ಷರು : ಶ್ರೀ ಎ. ಎಮ್. ಚಿಕ್ಕಟ್ಟಿ, ಶ್ರೀ ಬಸದತ್ರಿ ಸೇ. ಸಂಘ ಅಧ್ಯಕ್ಷರು
ಸನ್ಮಾನಿತರು : ಶ್ರೀ ಬಸವೇಶ್ವರ ಜಾತ್ರಾ ಕಮೀಟಿ,
ಮುಖ್ಯ ಅತಿಥಿಗಳು : ಭಾರತೀಯ ಸೈನಿಕ ಇಲಾಖೆ, ಫೋಲಿಸ ಇಲಾಖೆ, ಶ್ರೀ ಕುಮಾರ ಬ, ಕಲಮಡಿ, ಇಂಜಿನಿಯನ ಶ್ರೀ ಸುರೇಶ ಈ. ಖೋತ, ಟೈಲ್ಸ್ ಮೇಸ್ತ್ರಿ ಶ್ರೀ ಶಂಭುಲಿಂಗ ಕೇರಿ, ಪಿಕೆಪಿಎಸ್‌ ಸದಸ್ಯರು ಶ್ರೀ ಮಲ್ಲಿಕಾರ್ಜುನ ಮು. ಮಠಪತಿ, ಆರ್ಮಿ
ದಾನಿಗಳು
ಶ್ರೀ ಶಿವು ಗುಡ್ಡಾಪುರ 10,000 ಶ್ರೀ ಬಸವರಾಜ್ ಸಿಂಧನೂರು 10,000 ಶ್ರೀ ಲಕ್ಷ್ಮಣ್ ಹೊನವಾಡ 10000 ಕಲ್ಮೇಶ್ ಕನಮಡಿ 10000 ಶ್ರೀ ಪೊಲೀಸ್ ಆರಕ್ಷಕರ ಸಂಘ 10000 ಶ್ರೀ ನಿಂಗಯ್ಯ ಮಠಪತಿ 5000 ಶ್ರೀ ಮಲ್ಲಯ್ಯ ಮಠಪತಿ, 5,000 ಶ್ರೀ ಶಿವಪುತ್ರಯ್ಯ ಮಠಪತಿ 5,000 ಭಾರತೀಯ ಸೈನಿಕ ಇಲಾಖೆ 5000 ಶ್ರೀ ಕುಮಾರ್ ಕಲಮಡಿ 5,000 ಶ್ರೀ ಶಂಭು ಕೆರಿ 2500 ಶ್ರೀವಿಜಯ ಖೋತ 2500 ಶ್ರೀ ಗುರುನಾಥ್ ಇಂಗಳಿ 2500
ಶ್ರೀ ಮಹಾದೇವಿ ದೊಡ್ಡವಾಡ 2500 ಶ್ರೀ ಗಂಗಪ್ಪ ಐನಾಪುರ್ 2500 ಶ್ರೀ ಸುರೇಶ್ ಖೋತ 2500 ಶ್ರೀ ಶ್ರೀಶೈಲ ಸಿಂಧನೂರು 2500 ಶ್ರೀ ಹನುಮಂತ್ ಕೆಡೇ ವನ್ನವರ 2500 ಶ್ರೀ ಮುತ್ತಪ್ಪ ಸಿಂಧನೂರ್ 2500
ಶ್ರೀ ಹುಚ್ಚಪ್ಪ ತಾಂವಶಿ 2500
ಶ್ರೀ ಭೀಮಪ್ಪ ಸಿಂಧನೂರ್ 2500 ಶ್ರೀ ರವಿ ಶಿರಿಗೇರಿ 2500
ಶ್ರೀ ಬಸವರಾಜ್ ಹಿಪ್ಪರಗಿ 2500 ಶ್ರೀ ಅಕ್ಷಯ್ ಕೇರಿ 2500
ಶ್ರೀ ಕಲ್ಮೇಶ್ ಬ ದಡವಾಡ 2500 ಶ್ರೀ ಈರಪ್ಪ ನಾಯಕ್ 2500 ಶ್ರೀ ಮಹೇಶ್ ದಡವಾಡ 2500 ದಿ.12/05/2024 ಮಧ್ಯಾಹ್ನ 12 ಗಂಟೆಗೆ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವ-ಗ್ರಾಮ ಮಟ್ಟದಲ್ಲಿ ಪ್ರಥಮ, ದ್ವಿತೀಯತೃತೀಯ ಬಂದವರಿಗೆ ಪ್ರಶಸ್ತಿ ಮತ್ತು ಬಹುಮಾನ

ಕಳೆದ ಬಸವ ಜಯಂತಿಯಿಂದಹೊಸದಾಗಿ ಸರಕಾರಿ ನೌಕರಿ ಪಡೆದವರಿಗೆ ಮತ್ತು ನಿವೃತ್ತಿ ಪಡೆದವರಿಗೆ (ಸ್ವಗ್ರಾಮ) ಸನ್ಮಾನ
:ಮಹೇಶ್ ಮ್ ಶರ್ಮಾ
ಮಾಧ್ಯಮ ಹಾಗೂ ಪತ್ರಿಕಾ
ವಿಸ್ಮಯ ವಾಣಿ ಕನ್ನಡ ದಿನಪತ್ರಿಕೆ ರಾಜಮಟ್ಟ ರಾಜ್ಯ ವಿಶೇಷ ಮುಖ್ಯ ವರದಿಗಾರರು
ಅಂಬೇಡ್ಕರ ಬುದ್ಧ ಬಸವ ಅಖಿಲ ಭಾರತ ಮಾಧ್ಯಮ ಬೆಳಗಾವಿ ಜಿಲ್ಲಾ ಅಧ್ಯಕ್ಷರು
ಶ್ರೀ ದಾನಮ್ಮ ದೇವಿ ಎಂಟರ್ಪ್ರೈಸಸ್ ಹೊಲಿಗೆ ಮಿಷನ್ ರಿಪೇರಿ ಅಥಣಿ ತಾಲೂಕಿನ ಜನತೆಗೆ ಶ್ರೀ ಬಸವೇಶ್ವರ ಸುಕ್ಷೇತ್ರ ಬಸವೇಶ್ವರ ಗ್ರಾಮಸ್ಥರಿಗೆ ಸದಾಕಾಲ ಉನ್ನತ ಹುದ್ದೆ ಉನ್ನತ ಮಠಕ್ಕೆ ದೊಡ್ಡ ಹೆಮ್ಮರವಾಗಿ ಬೆಳೆಯಲಿ ಭಗವಂತ ಆರೋಗ್ಯ ಐಶ್ವರ್ಯ ಫೋಟೋ ಕಾಪಾಡಲಿ ಸದಾ ಕಾಲ ಬಸವೇಶ್ವರ ಅನುಗ್ರಹ ಇರಲಿ ಬಸವೇಶ್ವರ ಎಸ್ಎ ಕಷ್ಟ ಬಂದ್ರೆ ಎದುರಿಸುವ ಶಕ್ತಿ ಆ ಭಗವಾನ್ ಬಸವೇಶ್ವರ ಕೊಡಲಿ ಗಳ ಅನುಗ್ರಹ ಸದಾ ಕಾಲ ಸಿಗಲಿ ಉನ್ನತ ಉದ್ಯೋಗ ಉನ್ನತ ಮಟ್ಟಕ್ಕೆ ದೊಡ್ಡ ದೊಡ್ಡ ಹೆಮ್ಮೆರವಾಗಿ ಹೊರಹೊಮ್ಮಲಿ ಇವರ ಇಟ್ಟ ಗುರಿ ಇವರ ಇಟ್ಟ ಕನಸು ತಲುಪಲಿ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಇನ್ನು ಹೆಚ್ಚು ಹೆಚ್ಚು ಸನ್ಮಾನಗಳಾಗಲಿ ಇನ್ನು ಉನ್ನತ ಹುದ್ದೆಗೆ ಹೋಗಲು ಉನ್ನತ ಮಟ್ಟಕ್ಕೆ ಹೋಗಲು ಎನ್ನುವುದೇ ನಮ್ಮೆಲ್ಲರ ಆಸೆ ಇವರ ಕಂಡ ಕನಸು ಮತ್ತು ಎಲ್ಲಾ ಆಸೆಗಳು ಈಡೇರಲಿ

0
0 views